all-electric ಆಲ್‍ಇಲೆಕ್ಟ್ರಿಕ್‍
ಗುಣವಾಚಕ

ಸರ್ವವಿದ್ಯುತ್‍; ಕಾವು ಮತ್ತು ಬೆಳಕಿಗೆ ವಿದ್ಯುತ್ತನ್ನು ಮಾತ್ರವೇ ಬಳಸುವ.