alkane ಆಲ್ಕೇನ್‍
ನಾಮವಾಚಕ

(ರಸಾಯನವಿಜ್ಞಾನ) ಆಲ್ಕೇನ್‍; ತೆರೆದ ಸರಣಿಯ ಪರ್ಯಾಪ್ತ ಹೈಡ್ರೊಕಾರ್ಬನ್‍.