alkali ಆಲ್ಕಲೈ
ನಾಮವಾಚಕ
(ಬಹುವಚನ alkalis ಯಾ alkalies).

(ರಸಾಯನವಿಜ್ಞಾನ)

  1. ಕ್ಷಾರ; ನೀರಿನಲ್ಲಿ ಕರಗಬಲ್ಲ ಮತ್ತು ಸುಡುವ (ಕ್ಷಾರಕ) ಗುಣವುಳ್ಳ ಮತ್ತು ಕೆಂಪು ಲಿಟ್ಮಸ್‍ ಅನ್ನು ನೀಲಿಗೆ ತಿರುಗಿಸಬಲ್ಲ ಪ್ರತ್ಯಾಮ್ೀಯ ಸಂಯುಕ್ತ (ಸಾಮಾನ್ಯವಾಗಿ ಸೋಡಿಯಂ ಮತ್ತು ಪೊಟ್ಯಾಸಿಯಂ ಹೈಡ್ರಾಕ್ಸೈಡುಗಳು).
  2. ಅದೇ ರೀತಿಯ ಆದರೆ ದುರ್ಬಲ ಗುಣಗಳುಳ್ಳ ಇತರ ಪದಾರ್ಥಗಳು, ಉದಾಹರಣೆಗೆ ಸೋಡಿಯಂ ಕಾರ್ಬೊನೇಟ್‍.