alizarin ಅಲಿಸರಿನ್‍
ನಾಮವಾಚಕ

(ರಸಾಯನವಿಜ್ಞಾನ) ಅಲಿಸರಿನ್‍; ಮಂಜಿಷ್ಟ ಎಂಬ ಸಸ್ಯದ ಬೇರಿನಲ್ಲಿಯ (ಈಗ ಕೃತಕವಾಗಿ ತಯಾರಿಸುವ) ಕೆಂಪು ವರ್ಣದ್ರವ್ಯ.