See also 2aliquant
1aliquant ಆಲಿಕ್ವಂಟ್‍
ಗುಣವಾಚಕ

(ಗಣಿತ) ಸಶೇಷ ಭಾಜಕ; ಶೇಷ ಉಳಿಯುವಂತೆ ಭಾಗಿಸುವ: three is an aliquant part of eight ಮೂರು ಎಂಟರ ಸಶೇಷ ಭಾಜಕ.

See also 1aliquant
2aliquant ಆಲಿಕ್ವಂಟ್‍
ನಾಮವಾಚಕ

(ಗಣಿತ) ಸಶೇಷಭಾಜಕ.