alignment ಅಲೈನ್‍ಮಂಟ್‍
ನಾಮವಾಚಕ
  1. ಸಾಲುಗೂಡಿಕೆ; ಸಾಲಾಗುವಿಕೆ.
  2. ಸಾಲು ನಿಲವು; ಸಾಲು ನೆಲೆ.
  3. ಸಾಲು; ಪಂಕ್ತಿ.
  4. ಸರಿಹೊಂದಿಕೆ; ಜೋಡಣೆ.
  5. (ರೈಲುದಾರಿಯ ಯಾ ಹೆದ್ದಾರಿಯ) ಪಂಚಾಂಗ; ತಳ ನಕಾಸೆ; ತಳದ ಆಯ.
  6. (ರಾಜಕೀಯ ಮೊದಲಾದ) ಪಕ್ಷಗ್ರಹಣ; ಪಕ್ಷ ಹಿಡಿಯುವುದು; ಪರವಾಗುವುದು.