See also 2alight
1alight ಅಲೈಟ್‍
ಅಕರ್ಮಕ ಕ್ರಿಯಾಪದ
  1. (ಕುದುರೆಯಿಂದ, ವಾಹನದಿಂದ) ಇಳಿ; ಎರಗು.
  2. ತಂಗು; ಇಳಿದುಕೊ.
  3. ಕಂಡುಕೊ: alight upon a solution ಸಮಸ್ಯೆಯ ಪರಿಹಾರವನ್ನು ಕಂಡುಕೊ.
  4. (ಆಕಾಶದಿಂದ) ನೆಲಕ್ಕಿಳಿ; ಭೂಮಿ ತಲುಪು.
See also 1alight
2alight ಅಲೈಟ್‍
ಆಖ್ಯಾತಕ ಗುಣವಾಚಕ

ಹೊತ್ತಿದ; ಉರಿಯುವ; ಜ್ವಲಿಸುವ; ಬೆಳಗುವ (ರೂಪಕವಾಗಿ ಸಹ): their faces were alight with joy ಅವರ ಮುಖಗಳು ಸಂತೋಷದಿಂದ ಬೆಳಗುತ್ತಿದ್ದವು.