alienist ಏಲ್ಯನಿಸ್ಟ್‍, ಏಲಿಅನಿಸ್ಟ್‍
ನಾಮವಾಚಕ
  1. ಮನೋರೋಗ ಚಿಕಿತ್ಸಕ ಯಾ ವೈದ್ಯ.
  2. (ಮುಖ್ಯವಾಗಿ) ಮನೋರೋಗ ಕಾನೂನು ಸಲಹೆಗಾರ; ಮನೋರೋಗಕ್ಕೆ ಸಂಬಂಧಿಸಿದ ಕಾನೂನುಗಳಲ್ಲಿ ತಜ್ಞನಾದ ವೈದ್ಯ.