alienator ಏಲ್ಯನೇಟರ್‍, ಏಲಿಅನೇಟರ್‍
ನಾಮವಾಚಕ

ಪರಭಾರೆಕಾರ; ಹಸ್ತಾಂತರಿ; ಬೇರೊಬ್ಬರಿಗೆ (ಆಸ್ತಿಯನ್ನು) ವರ್ಗಾಯಿಸುವವ.