alienation ಏಲ್ಯನೇಷನ್‍, ಏಲಿಅನೇಷನ್‍
ನಾಮವಾಚಕ
  1. ಹೊರಗು ಮಾಡುವಿಕೆ; ದೂರ ಮಾಡುವಿಕೆ; ಆಗದಂತೆ ಮಾಡುವಿಕೆ.
  2. ಪರಭಾರಿಕೆ; (ಆಸ್ತಿಯ) ವರ್ಗಾವಣೆ; ಹಸ್ತಾಂತರ; ಪರಾಧೀನಗೊಳಿಕೆ.
  3. ಅಡ್ಡಬಳಕೆ; ಬೇರೆ ಉದ್ದೇಶಕ್ಕಾಗಿ ತಿರುಗಿಸುವಿಕೆ.
  4. (ಮನಸ್ಸಿಗೆ ಸಂಬಂಧಪಟ್ಟಂತೆ) ಬುದ್ಧಿವಿಕಲ್ಪ; ಬುದ್ಧಿ ಭ್ರಮಣೆ; ಹುಚ್ಚು.