alienage ಏಲ್ಯನಿಜ್‍, ಏಲಿಅನಿಜ್‍
ನಾಮವಾಚಕ

ಅನ್ಯದೇಶೀಯತೆ; ಪರದೇಶೀಯತೆ; ವಿದೇಶೀಯತೆ; ಅನ್ಯದೇಶೀಯನಾಗಿರುವ ಸ್ಥಿತಿ ಯಾ ಅವನ ಹಕ್ಕು ಬಾಧ್ಯತೆ.