See also 2alien  3alien
1alien ಏಲ್ಯನ್‍, ಏಲಿಅನ್‍
ಗುಣವಾಚಕ
  1. ಹೆರ; ಪರ; ಹೊರಗಿನ; ತನ್ನದಲ್ಲದ; ಅನ್ಯ; ಪರಕೀಯ.
  2. ಭಿನ್ನ ಸ್ವಭಾವದ ಯಾ ರುಚಿಯ.
  3. ವಿದೇಶೀಯ; ಪರದೇಶೀಯ; ಪರರಾಷ್ಟ್ರದ: alien agent ಪರರಾಷ್ಟ್ರದ ಹಿತಸಾಧಕ.
  4. ವಿರುದ್ಧವಾದ.
  5. ಹೊಂದಿಕೊಳ್ಳದ; ಹೊಂದಾವಣೆಯಿಲ್ಲದ; ಅಸಂಗತ; ಅಸಮಂಜಸ; ಸಾಮರಸ್ಯವಿಲ್ಲದ.
See also 1alien  3alien
2alien ಏಲ್ಯನ್‍, ಏಲಿಅನ್‍
ನಾಮವಾಚಕ
  1. ಹೊರಗಿನವ; ಪರಕೀಯ.
  2. ಹೊರನಾಡಿಗ; ಅನ್ಯದೇಶೀಯ; ಪರದೇಶೀಯ; ಪೌರತ್ವ ಪಡೆಯದಿರುವ ವಿದೇಶೀಯ.
  3. (ಪ್ರಾಚೀನ ಪ್ರಯೋಗ) ಬಹಿಷ್ಕೃತ; ಹೊರದೂಡಲ್ಪಟ್ಟವ; ಹಕ್ಕು ಬಾಧ್ಯತೆಗಳಿಂದ ಹೊರತಾದವ, ದೂರಾದವ.
  4. ಅನ್ಯಲೋಕದ ವ್ಯಕ್ತಿ ಯಾ ಜೀವಿ; ಈ ಭೂಮಂಡಲಕ್ಕಿಂತ ಬೇರೆಯಾದ ಲೋಕಕ್ಕೆ ಸೇರಿದ ಜೀವಿ.
See also 1alien  2alien
3alien ಏಲ್ಯನ್‍, ಏಲಿಅನ್‍
ಸಕರ್ಮಕ ಕ್ರಿಯಾಪದ