alidade ಆಲಿಡೇಡ್‍
ನಾಮವಾಚಕ

(ಸರ್ವೆ ಮತ್ತು ಖಗೋಳ ವಿಜ್ಞಾನ) ಆಲಿಡೇಡ್‍; ದಿಕ್ಸೂಚಕ; ಮೋಜಣಿಯ ಮತ್ತು ಖಗೋಳೀಯ ಉಪಕರಣಗಳಲ್ಲಿ ವಸ್ತುಗಳ ದಿಕ್ಕಿನ ನಿಷ್ಕೃಷ್ಟ ಮಾಪನಕ್ಕಾಗಿ ಅಳವಡಿಸಿರುವ ಸಾಧನ. Figure: alidade