alicyclic ಆಲಿಸೈಕ್ಲಿಕ್‍
ಗುಣವಾಚಕ

(ರಸಾಯನವಿಜ್ಞಾನ) ಮುಚ್ಚುಸರಣಿಯ; ಚಕ್ರೀಯ; (ಅಣುಗಳಲ್ಲಿ) ಕಾರ್ಬನ್‍ ಪರಮಾಣುಗಳು ಒಂದರೊಡನೊಂದು ಸೇರಿಕೊಂಡು ಮುಚ್ಚಿದ ಸರಣಿ(ಚಕ್ರ)ಗಳಾಗಿರುವಂಥ.