See also 2alibi  3alibi
1alibi ಆಲಿಬೈ
ಕ್ರಿಯಾವಿಶೇಷಣ

ಬೇರೆ ಕಡೆ; ಅನ್ಯತ್ರ.

See also 1alibi  3alibi
2alibi ಆಲಿಬೈ
ನಾಮವಾಚಕ
  1. (ನ್ಯಾಯಶಾಸ್ತ್ರ) ಅನ್ಯತ್ರತೆ; ಅಪರಾಧ ನಡೆದಾಗ ತಾನು ಬೇರೆ ಸ್ಥಳದಲ್ಲಿದ್ದುದಾಗಿ ರುಜುವಾತುಪಡಿಸುವ ಆತ್ಮರಕ್ಷಣೋಪಾಯ.
  2. (ಆಡುಮಾತು) ಕುಂಟುನೆಪ.
See also 1alibi  2alibi
3alibi ಆಲಿಬೈ
ಸಕರ್ಮಕ ಕ್ರಿಯಾಪದ

(ಯಾವುದೋ ಒಂದಕ್ಕಾಗಿ) ಸಬೂಬು ಒದಗಿಸು: to alibi a friend out of a fix ಇಕ್ಕಟ್ಟಿನಿಂದ ಪಾರುಮಾಡಲು ಸ್ನೇಹಿತನಿಗೆ ಸಬೂಬು ಒದಗಿಸು.

ಅಕರ್ಮಕ ಕ್ರಿಯಾಪದ

(ಆಡುಮಾತು) ನೆಪ ಹೇಳು; ಸಮರ್ಥನೆ ನೀಡು: to alibi for being late ತಡವಾದುದಕ್ಕೆ ನೆಪ ಹೇಳು.