See also 2alias
1alias ಏಲಿಅ(ಆ)ಸ್‍, ಏಲ್ಯಸ್‍
ನಾಮವಾಚಕ

ಅಡ್ಡಹೆಸರು; ಉಪನಾಮ; ಅಲಿಯಾಸ್‍; ಉರು.

See also 1alias
2alias ಏಲಿಅ(ಆ)ಸ್‍, ಏಲ್ಯಸ್‍
ಕ್ರಿಯಾವಿಶೇಷಣ

ಅಡ್ಡಹೆಸರಾಗಿ; ಉರು; ಅಲಿಯಾಸ್‍.