algorism ಆಲ್ಗರಿಸಮ್‍
ನಾಮವಾಚಕ
  1. ಅರಬ್ಬಿ ಅಂಕಗಣಿತ ಪದ್ಧತಿ; ದಶಕ ರೀತಿಯ ಅಂಕನ, ಗಣನೆ; ಒಂದರಿಂದ ಒಂಬತ್ತು ಅಂಕಿಗಳು ಮತ್ತು ಸೊನ್ನೆಗಳ ಮೂಲಕ ಲೆಕ್ಕ ಮಾಡುವ ಕ್ರಮ.
  2. (ಯಾವುದೇ ರೀತಿಯ ಅಂಕನ ವಿಧಾನದ ಯಾ ಪದ್ಧತಿಯ ಮೂಲಕ) ಲೆಕ್ಕ ಮಾಡುವಿಕೆ; ಗಣನೆ.