algolagnia ಆಲ್ಗಲ್ಯಾಗ್ನಿಅ
ನಾಮವಾಚಕ

ಪೀಡಾರತಿ; ವೇದನಾಕಾಮ; ತನಗೇ ನೋವುಂಟು ಮಾಡಿಕೊಂಡು ಯಾ ಇತರರಿಗೆ ನೋವುಂಟುಮಾಡಿ ರತಿಸುಖ ಪಡೆಯುವ ವಿಕೃತ ಕಾಮ.