algebra ಆಲ್ಜಿಬ್ರ
ನಾಮವಾಚಕ

ಬೀಜಗಣಿತ; ಸಂಖ್ಯೆಗಳಿಗೆ ಅಕ್ಷರ ಸಂಕೇತಗಳನ್ನು ಉಪಯೋಗಿಸಿಕೊಂಡು ಅವುಗಳ ಸಂಬಂಧವನ್ನು ಸಾಮಾನ್ಯೀಕರಿಸಿ ಪ್ರತಿಪಾದಿಸುವ ಗಣಿತಶಾಖೆ.