alexin(e) ಅಲೆಕ್ಸಿನ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಅಲೆಕ್ಸಿನ್‍; ರಕ್ತದ ಪ್ಲಾಸ್ಮದಲ್ಲಿರುವ, ಪ್ರತಿವಿಷದೊಡನೆ ಸಂಯೋಗಗೊಂಡು ರೋಗಾಣುಗಳನ್ನು ನಾಶಗೊಳಿಸಬಲ್ಲ ಒಂದು ಪದಾರ್ಥ.