alewife ಏಲ್‍ವೈಹ್‍
ನಾಮವಾಚಕ
  1. ಹೆರಿಂಗ್‍ ಮೀನನ್ನು ಹೋಲುವ, ಹಲವಾರು ಜಾತಿಯ ಮೀನುಗಳಲ್ಲಿ ಒಂದು.
  2. ಪಡಖಾನೆ ಯಜಮಾನಿ; ಮದ್ಯದಂಗಡಿ ಇಟ್ಟಿರುವವಳು.