See also 2alert  3alert
1alert ಅಲರ್ಟ್‍
ಗುಣವಾಚಕ
  1. ಎಚ್ಚರಿಕೆಯುಳ್ಳ; ಜಾಗರೂಕ: alert mind ಜಾಗರೂಕ ಬುದ್ಧಿ.
  2. ಚಟುವಟಿಕೆಯುಳ್ಳ; ಚುರುಕಾದ: alert movements ಚುರುಕಾದ ಓಡಾಟ.
See also 1alert  3alert
2alert ಅಲರ್ಟ್‍
ನಾಮವಾಚಕ
  1. ಹುಷಾರಿ; ಎಚ್ಚರಿಕೆ; ಅಪಾಯಸೂಚಕ ಧ್ವನಿ.
  2. (ವಿಮಾನದಾಳಿ, ಬಿರುಗಾಳಿ, ಮೊದಲಾದವುಗಳ) ಅಪಾಯಸೂಚನೆ; ಎಚ್ಚರಿಕೆ.
  3. (ವಿಮಾನದಾಳಿ, ಬಿರುಗಾಳಿ, ಮೊದಲಾದವುಗಳ) ಅಪಾಯಸೂಚನೆಯ ಅವಧಿ; ಹುಷಾರಿ ಅವಧಿ; ಎಚ್ಚರಿಕೆಯ ಅವಧಿ.
  4. ಜಾಗರೂಕ ಸ್ಥಿತಿ; ಸಿದ್ಧತೆ; ತಯಾರಿ.
ನುಡಿಗಟ್ಟು

on the alert ಜಾಗರೂಕನಾಗಿ; ಎಚ್ಚರಿಕೆಯಿಂದ.

See also 1alert  2alert
3alert ಅಲರ್ಟ್‍
ಸಕರ್ಮಕ ಕ್ರಿಯಾಪದ

ಎಚ್ಚರಿಕೆ ಕೊಡು; ಎಚ್ಚರಿಸು; ಜಾಗರೂಕಗೊಳಿಸು.

ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ ನಾಯಿಗಳ ವಿಷಯದಲ್ಲಿ) ಅಪಾಯಸೂಚನೆ ಕೊಡು: after proceeding several hundred yards the patrol dogs alerted ನೂರಾರು ಗಜ ಹೋದಮೇಲೆ ಕಾವಲು ನಾಯಿಗಳು ಅಪಾಯದ ಸೂಚನೆ ಕೊಟ್ಟವು.