alembication ಅಲೆಂಬಿಕೇಷನ್‍
ನಾಮವಾಚಕ

(ಸಾಹಿತ್ಯ ಶೈಲಿಯ ವಿಷಯದಲ್ಲಿ) ಬಟ್ಟಿಯಿಳಿಸುವುದು; ಅತಿ ಪರಿಷ್ಕರಣ; ತೀರ ಸೂಕ್ಷ್ಮವಾಗಿರುವಂತೆ ಯಾ ವಿಪರೀತ ನಾಜೂಕಾಗಿರುವಂತೆ ಮಾಡುವುದು.