alembic ಅಲೆಂಬಿಕ್‍
ನಾಮವಾಚಕ
  1. ಆಸವ(ನ)ಸಾಧನ; ಬಟ್ಟಿಪಾತ್ರೆ; ಬಕಯಂತ್ರ. Figure: alembic
  2. (ರೂಪಕವಾಗಿ) ಬಟ್ಟಿ; ಪರಿವರ್ತಕ; ಪರಿಷ್ಕಾರಕ; ಪರಿಶೋಧಕ; ಯಾವುದನ್ನೇ ರೂಪಾಂತರ ಗೊಳಿಸುವಂಥದು, ಶುದ್ಧಿಗೊಳಿಸುವಂಥದು ಯಾ ಸಂಸ್ಕರಿಸುವಂಥದು: the alembic of a great poet’s imagination ಮಹಾಕವಿಯೊಬ್ಬನ ಪ್ರತಿಭೆಯ ಬಟ್ಟಿ.