See also 2alee
1alee ಅಲೀ
ಕ್ರಿಯಾವಿಶೇಷಣ

(ಹಡಗಿನ) ಗಾಳಿಮರೆಗೆ; ಗಾಳಿಗೆ ಎದುರಾಗಿರದ ಕಡೆಯಲ್ಲಿ.

See also 1alee
2alee ಅಲೀ
ಆಖ್ಯಾತಕ ಗುಣವಾಚಕ

(ಹಡಗಿನ ವಿಷಯದಲ್ಲಿ) ಗಾಳಿಮರೆಯ; ಗಾಳಿಗೆ ಎದುರಾಗಿರದ ಕಡೆಯ.