aleatory ಏಲಿಅಟರಿ
ಗುಣವಾಚಕ
  1. ದಾಳದ ಗರವನ್ನವಲಂಬಿಸಿದ; ನೆತ್ತದ ಗರವನ್ನವಲಂಬಿಸಿದ.
  2. ದೈವಾಯತ್ತ; ಅದೃಷ್ಟವಶವಾದ.
  3. (ಸಂಗೀತ ಮತ್ತು ಕಲೆ) (ಸಂಗೀತಗಾರನ ಯಾ ಕಲೆಗಾರನ) ಲಹರಿಯನ್ನವಲಂಬಿಸಿದ; ಆಕಸ್ಮಿಕ ಮನೋಧರ್ಮ ಯಾ ಭಾವನೆಯನ್ನು ಅವಲಂಬಿಸಿದ.
  4. (ನ್ಯಾಯಶಾಸ್ತ್ರ) (ಕರಾರಿನ ವಿಷಯದಲ್ಲಿ) ದೈವಾಯತ್ತವಾದ; ಅದೃಷ್ಟವಶದಿಂದ ಯಾ ಅಕಸ್ಮಾತ್ತಾಗಿ ಸಂಭವಿಸುವ ಘಟನೆಯನ್ನು–ಅವಲಂಬಿಸಿರುವ, ಆಧರಿಸಿರುವ.