ale ಏಲ್‍
ನಾಮವಾಚಕ
  1. ಏಲ್‍; ಮೊಳೆತ ಬಾರ್ಲಿಯ ಕಿಣ್ವನದಿಂದ (ಹುಳಿಯಿಸಿ) ಮಾಡಿದ ಸೌಮ್ಯವಾದ ಮದ್ಯ.
  2. (ಅಮೆರಿಕನ್‍ ಪ್ರಯೋಗ) ಏಲ್‍ಕೂಟ; ಏಲ್‍ಮದ್ಯ ಕುಡಿಯುವ ಸಂತೋಷಕೂಟ.
  3. = alecost.