aldrin ಆಲ್‍ಡ್ರಿನ್‍
ನಾಮವಾಚಕ

ಆಲ್‍ಡ್ರಿನ್‍; ಕೀಟನಾಶಕವಾಗಿ ಬಳಸುವ, ಕ್ಲೋರೀನ್‍ ಸೇರಿಸಿದ, ಬಿಳಿಯ ಸ್ಫಟಿಕಾಕಾರದ ಹೈಡ್ರೊಕಾರ್ಬನ್‍.