alderman ಆಲ್ಡರ್‍ಮನ್‍
ನಾಮವಾಚಕ
(ಬಹುವಚನ aldermen).
  1. (ಮುಖ್ಯವಾಗಿ ಚರಿತ್ರೆ) ಆಲ್ಡರ್‍ಮನ್‍; ಪುರಪ್ರಮುಖ; ಊರಿನ ಹಿರಿಯ; ಇಂಗ್ಲಂಡ್‍ ಮತ್ತು ಐರ್ಲಂಡ್‍ ಪಟ್ಟಣಗಳಲ್ಲಿ ‘ಮೇಯರ್‍’ ಎಂಬ ಪೌರಸಭಾಧ್ಯಕ್ಷನಿಗಿಂತ ಕೆಳಗಿನ, ಚುನಾಯಿತ ನ್ಯಾಯಾಧಿಕಾರಿ.
  2. (ಅಮೆರಿಕ ಮತ್ತು ಆಸ್ಟ್ರೇಲಿಯಗಳಲ್ಲಿ) ನಗರಸಭೆಯ ಸದಸ್ಯ; ಮುನಿಸಿಪಲ್‍ ಕೌನ್ಸಿಲರು.