alder ಆಲ್ಡರ್‍
ನಾಮವಾಚಕ
  1. ಆಲ್ಡರ್‍; ಭೂರ್ಜದಂಥ ಮರ; ಆಲ್ನಸ್‍ ಎಂಬ ಕುಲಕ್ಕೆ ಸೇರಿದ ಒಂದು ಜಾತಿಯ ಮರ ಯಾ ಗಿಡ.
  2. ಆಲ್ಡರನ್ನು ಹೋಲುವ ಇತರ ಗಿಡಮರಗಳು.