aldehyde ಆಲ್ಡಿಹೈಡ್‍
ನಾಮವಾಚಕ
  1. (ರಸಾಯನವಿಜ್ಞಾನ) ಆಲ್ಡಿಹೈಡು; ಸಾವಯವ ಸಂಯುಕ್ತಗಳ ಒಂದು ವರ್ಗ; ಆಲ್ಕಹಾಲ್‍ ಅಣುವಿನಿಂದ ಎರಡು ಹೈಡ್ರೊಜನ್‍ ಪರಮಾಣುಗಳನ್ನು ತೆಗೆಯುವುದರಿಂದ ಆಗುವ ಸಂಯುಕ್ತ.
  2. ಮದ್ಯಸಾರದಿಂದ ಬರುವ ಅಸಿಟಾಲ್ಡಿಹೈಡು.