alcove ಆಲ್‍ಕೋವ್‍
ನಾಮವಾಚಕ
  1. ಕಮಾನುಗೂಡು; ಗೋಡೆಗೂಡು.
  2. ಕೋಣೆಯ ಉಪವಿಭಾಗ. Figure: alcove
  3. ಬಳ್ಳಿಮಾಡ; ಲತಾಕುಂಜ; ಲತಾಮಂಟಪ.
  4. (ಪ್ರಾಚೀನ ಪ್ರಯೋಗ) ಬೇಸಗೆ ಮನೆ; ವಸಂತ ಮಂದಿರ.