alcoholometer ಆಲ್ಕಹಾಲಾಮಿಟರ್‍
ನಾಮವಾಚಕ

(ರಸಾಯನವಿಜ್ಞಾನ) ಆಲ್ಕಹಾಲ್‍ ಮಾಪಕ; ದ್ರವವೊಂದರಲ್ಲಿ ಆಲ್ಕಹಾಲಿನ ಅಂಶವನ್ನು ಅಳೆಯುವ ಸಲಕರಣೆ.