alcoholize ಆಲ್ಕಹಾಲೈ
ಸಕರ್ಮಕ ಕ್ರಿಯಾಪದ

(ರಸಾಯನವಿಜ್ಞಾನ)

  1. ಆಲ್ಕಹಾಲಿಸು; ಆಲ್ಕಹಾಲ್‍ ತುಂಬು; ಆಲ್ಕಹಾಲಿನಿಂದ ಪರ್ಯಾಪ್ತಗೊಳಿಸು.
  2. ಆಲ್ಕಹಾಲಿನ ಪ್ರಭಾವಕ್ಕೆ–ಒಳಗಾಗಿಸು, ಈಡುಮಾಡು.