alcoholism ಆಲ್ಕಹಾಲಿಸಮ್‍
ನಾಮವಾಚಕ
  1. ಅತಿಯಾದ ಕುಡಿತದಿಂದ ಉಂಟಾಗುವ ರೋಗಾವಸ್ಥೆ.
  2. ಕುಡಿತದ ಚಟ; ಮದ್ಯದ ಗೀಳು; ಪಾನಲಂಪಟತೆ.