alcoholate ಆಲ್ಕಹಾಲೇಟ್‍
ನಾಮವಾಚಕ
  1. (ರಸಾಯನವಿಜ್ಞಾನ) ಆಲ್ಕಹಾಲೇಟ್‍; ಯಾವುದಾದರೂ ಲೋಹದ ಪರಮಾಣು ಆಲ್ಕಹಾಲಿನ ಹೈಡ್ರೊಜನ್‍ ಪರಮಾಣುವನ್ನು ಸ್ಥಳಾಂತರಿಸಿದಾಗ ಉಂಟಾಗುವ ಸಂಯುಕ್ತ.
  2. ಆಲ್ಕಹಾಲನ್ನೊಳಗೊಂಡ ಅಣು ಸಂಯುಕ್ತ.
  3. ‘ಸ್ಪಿರಿಟ್‍’ ದ್ರಾವಕ.