alcohol ಆಲ್ಕಹಾಲ್‍
ನಾಮವಾಚಕ
  1. (ರಸಾಯನವಿಜ್ಞಾನ) ಆಲ್ಕಹಾಲ್‍; -OH ಪರಮಾಣುಗುಚ್ಛವಿರುವ ಕಾರ್ಬನಿಕ ರಾಸಾಯನಿಕ ಸಂಯುಕ್ತಗಳ ಒಂದು ವರ್ಗ.
  2. (ಸಾಮಾನ್ಯವಾಗಿ ಈ ಆಲ್ಕಹಾಲ್‍ಗಳಲ್ಲಿ ಒಂದಾದ) ಈಥೈಲ್‍ ಆಲ್ಕಹಾಲ್‍; ಮದ್ಯಸಾರ.
  3. ಮದ್ಯಸಾರ ಪಾನೀಯ.