albuminuria ಆಲ್‍ಬ್ಯು(ಬ್ಯೂ)ಮಿನ್ಯುಅರಿಅ
ನಾಮವಾಚಕ

(ವೈದ್ಯಶಾಸ್ತ್ರ) (ಸಾಮಾನ್ಯವಾಗಿ ರೋಗಸೂಚಕವಾಗಿ) ಬಿಳಿ ಮೂತ್ರ; ಮೂತ್ರದಲ್ಲಿ ಆಲ್ಬುಮಿನ್‍ ಇರುವಿಕೆ.