album ಆಲ್ಬಂ
ನಾಮವಾಚಕ

ಆಲ್ಬಂ; ಇಡುವಹಿ; ಸಂಪುಟ:

  1. ಕೈಬರಹ, ತಸ್ವೀರು, ಹೆಸರು, ಚಿತ್ರ, ಮೊದಲಾದವನ್ನು ಸೇರಿಸಿ ಇಟ್ಟುಕೊಳ್ಳುವ ಖಾಲಿ ಪುಸ್ತಕ.
  2. ಗ್ರಾಮಹೋನ್‍ ಸಂಪುಟ; ಗ್ರಾಮಹೋನ್‍ ತಟ್ಟೆಗಳನ್ನು ಜೋಡಿಸಿಡುವ ಸಂಪುಟ.
  3. ಗ್ರಾಮಹೋನ್‍ ರೆಕಾರ್ಡುಗಳ ಒಂದು ತಂಡ, ಸೆಟ್ಟು.
  4. ಅನೇಕ ಸಂಗೀತ ಕೃತಿಗಳು ಮೊದಲಾದವನ್ನು ಒಳಗೊಂಡ ಒಂದು ಗ್ರಾಮಹೋನ್‍ ತಟ್ಟೆ.