albinic ಆಲ್ಬಿನಿಕ್‍
ಗುಣವಾಚಕ

(ವೈದ್ಯಶಾಸ್ತ್ರ) ಬಿಳಿಚು ಚರ್ಮದ; ಸಹಜ ವರ್ಣದ್ರವ್ಯವಿಲ್ಲದ; ಬಿಳಿಚಿಕೆಯ; ಬಿಳಿಚಿಗೆ ಸಂಬಂಧಿಸಿದ.