albedo ಆಲ್ಬೀಡೋ
ನಾಮವಾಚಕ
(ಬಹುವಚನ albedos).
  1. (ಭೌತವಿಜ್ಞಾನ) ಪ್ರತಿಫಲನಾಂಕ; ಒಂದು ಮೈಯಿಂದ ಪ್ರತಿಫಲಿಸುವ ಕಾಂತಿ, ನ್ಯೂಟ್ರಾನುಗಳು ಮೊದಲಾದವುಗಳ ಮೊತ್ತಕ್ಕೂ ಆ ಮೈಮೇಲೆ ಬೀಳುವ ಅವುಗಳ ಮೊತ್ತಕ್ಕೂ ಇರುವ ಪ್ರಮಾಣ.
  2. ಜಂಬೀರ (ಸಿಟ್ರಸ್‍) ಜಾತಿಯ ಹಣ್ಣುಗಳ ಒಳಗಿನ ಬಿಳಿಯ ಸಿಗುರು.