albata ಅಲ್ಬೇಟ
ನಾಮವಾಚಕ

ಅಲ್ಬೇಟ; ಜರ್ಮನ್‍ ಸಿಲ್ವರ್‍; ಮನೆ ಬಳಕೆಯ ಪಾತ್ರೆಗಳಿಗೆ ಬಳಸುವ, ತಾಮ್ರ, ಸತು ಮತ್ತು ನಿಕಲ್‍ಗಳ ಮಿಶ್ರಣದಿಂದ ಮಾಡಿದ ಬಿಳಿ ಲೋಹ.