alarum ಅಲಾರಮ್‍
ನಾಮವಾಚಕ

= 1alarm.

ಪದಗುಚ್ಛ

alarums and excursions.

  1. (ಹಿಂದಿನ ಇಂಗ್ಲಿಷ್‍ ನಾಟಕಗಳಲ್ಲಿ ಕೊಂಬು ಕಹಳೆ, ಆಯುಧಗಳ ಪರಸ್ಪರ ಹೊಡೆತ, ಮೊದಲಾದ ಶಬ್ದಗಳ ಮೂಲಕ ಸೂಚಿಸುತ್ತಿದ್ದ)
    1. ಯುದ್ಧ; ಕಾಳಗ; ಸೈನಿಕ ಕಾರ್ಯಾಚರಣೆ.
    2. ಅವುಗಳ–ಸೂಚನೆ, ನಿರ್ದೇಶನ.
  2. (ಹಾಸ್ಯ ಪ್ರಯೋಗ) ಗದ್ದಲ; ಗಲಿಬಿಲಿ; ಅವಾಂತರ; ಗೊಂದಲ; ಗಡಿಬಿಡಿ.