alar ಏಲರ್‍
ಗುಣವಾಚಕ
  1. ರೆಕ್ಕೆಯ; ರೆಕ್ಕೆಗೆ ಸಂಬಂಧಿಸಿದ.
  2. ರೆಕ್ಕೆಯ ಆಕಾರದ; ರೆಕ್ಕೆಯಂತಿರುವ.
  3. (ಶರೀರ ವಿಜ್ಞಾನ) ಕಂಕುಳಿನ; ಕಕ್ಷದ; ಕಕ್ಷೀಯ; ಕಂಕುಳಿಗೆ ಸಂಬಂಧಿಸಿದ.
  4. (ಸಸ್ಯವಿಜ್ಞಾನ) ಕಕ್ಷದ; ಎಲೆ ಮತ್ತು ಕಾಂಡಗಳ, ತಾಳು ಮತ್ತು ಕೊಂಬೆಯ–ನಡುವಣ, ಮೂಲೆಯ, ಕವಲಿನ.