alacrity ಅಲ್ಯಾಕ್ರಿಟಿ
ನಾಮವಾಚಕ
  1. ಚುರುಕು(ತನ); ಚಟುವಟಿಕೆ(ಯಿಂದ ತುಂಬಿರುವಿಕೆ).
  2. ಹುರುಪು; ಉತ್ಸಾಹದಿಂದ ಯಾ ಉಲ್ಲಾಸದಿಂದ ಕೂಡಿದ ಸಿದ್ಧತೆ.