See also 2alabaster
1alabaster ಆಲಬಾಸ್ಟರ್‍
ನಾಮವಾಚಕ
  1. ಅಲಬಾಸ್ಟರ್‍; ಹಾಲುಗಲ್ಲು:
    1. (ಆಭರಣಗಳಿಗೆ ಬಳಸುವ) ಅತಿ ಪಾರದರ್ಶಕವಾದ, ಸಾಮಾನ್ಯವಾಗಿ ಬಿಳಿ ಬಣ್ಣದ ಜಿಪ್ಸಂ ಶಿಲೆ.
    2. ಪ್ರಕೃತಿಯಲ್ಲಿ ದೊರೆಯುವ ಹಲವು ಬಗೆಯ ಕ್ಯಾಲ್ಸಿಯಂ ಕಾರ್ಬೊನೇಟ್‍ ಯಾ ಸಲೆಟುಗಳು.
    3. ಸೂಕ್ಷ್ಮ ಕಣರಚನೆಯ ಕ್ಯಾಲ್ಸಿಯಂ ಸಲೆಟಿನ ಭಾರವಾದ ಒಂದು ಖನಿಜ.
  2. ಹಾಲುಗಲ್ಲು ಪೆಟ್ಟಿಗೆ; ಹಾಲುಗಲ್ಲಿನಿಂದ ಮಾಡಿದ ಪೆಟ್ಟಿಗೆ.
See also 1alabaster
2alabaster ಆಲಬಾಸ್ಟರ್‍
ಗುಣವಾಚಕ
  1. ಅಲಬಾಸ್ಟರ್‍ನ; ಹಾಲುಗಲ್ಲಿನ.
  2. ಹಾಲುಗಲ್ಲಿನಂಥ ಬಿಳಿಬಣ್ಣದ ಯಾ ನುಣುಪಿನ.