al(l)odium ಅಲೋಡಿಅಮ್‍
ನಾಮವಾಚಕ

(ಚರಿತ್ರೆ) ಸಂಪೂರ್ಣಸ್ವಾಮ್ಯ(ದ ಆಸ್ತಿ); ಯಾರ ಅಧೀನಕ್ಕೂ ಒಳಗಾಗಿರದೆ ಪೂರ್ತಿ ತನ್ನ ಒಡೆತನಕ್ಕೆ ಸೇರಿದ ಆಸ್ತಿ.