akin ಅಕಿನ್‍
ಆಖ್ಯಾತಕ ಗುಣವಾಚಕ
  1. ರಕ್ತಸಂಬಂಧವುಳ್ಳ; ನೆತ್ತರು ನೆಂಟಿನ.
  2. (ರೂಪಕವಾಗಿ) ಸಮಾನ; ಸದೃಶ; ಸಮಾನ ಧರ್ಮವುಳ್ಳ: pity is often akin to love ದಯೆ ಅನೇಕವೇಳೆ ಪ್ರೀತಿಗೆ ಸಮಾನವಾಗಿರುತ್ತದೆ.