aisleless ಐಲ್‍ಲಿಸ್‍
ಗುಣವಾಚಕ
  1. (ಚರ್ಚಿನ ವಿಷಯದಲ್ಲಿ ಇಕ್ಕೆಲದ) ಪಡಸಾಲೆಯಿಲ್ಲದ; ಹಜಾರಗಳಿಲ್ಲದ.
  2. (ಆಸನಗಳ ಸಾಲುಗಳ ನಡುವೆ ಬಾಗಿಲು ಕಡೆಯಿಂದ ಹೋಗುವ) ದಾರಿಯಿಲ್ಲದ; ನಡವೆಯಿಲ್ಲದ.