aisled ಐಲ್ಡ್‍
ಗುಣವಾಚಕ
  1. (ಚರ್ಚಿನ ವಿಷಯದಲ್ಲಿ, ಇಕ್ಕೆಲದ) ಪಡಸಾಲೆಯಿರುವ; ಹಜಾರಗಳಿರುವ.
  2. (ಆಸನಗಳ ಸಾಲುಗಳ ನಡುವೆ ಬಾಗಿಲ ಕಡೆಯಿಂದ ಹೋಗುವ) ದಾರಿಯಿರುವ; ನಡವೆಯಿರುವ.